ನವರಾತ್ರಿಗೆ ಹೂವುಗಳು ರೆಡಿ ಮುಸ್ಲಿಂ ಕುಟುಂಬದ ವಿಶೇಷ ಸೇವೆ
ಜಮ್ಮು-ಕಾಶ್ಮೀರದ ಕತ್ರಾದಲ್ಲಿ ನವರಾತ್ರಿ ಸಿದ್ಧತೆಗಳು ಜೋರಾಗಿವೆ. ಮುಸ್ಲಿಂ ಕುಟುಂಬವೊಂದು ಹಬ್ಬಕ್ಕೆ ಅಗತ್ಯವಾದ ಹೂವುಗಳನ್ನು ಬೆಳೆಸಿ ಧರ್ಮಸೌಹಾರ್ದದ ಸಂದೇಶ ಸಾರುತ್ತಿದೆ.
ಜಮ್ಮು-ಕಾಶ್ಮೀರದ ಕತ್ರಾದಲ್ಲಿ ನವರಾತ್ರಿ ಹಬ್ಬದ ಸಿದ್ಧತೆಗಳು ಜೋರಾಗಿವೆ. ನವರಾತ್ರಿ ಸಂದರ್ಭದಲ್ಲಿ ಅಗತ್ಯವಾಗುವ ಹೂವುಗಳನ್ನು ಮುಸ್ಲಿಂ ಕುಟುಂಬವೊಂದು ಬೆಳೆಸಿ ಸಿದ್ಧಪಡಿಸುತ್ತಿದೆ. ಹಬ್ಬದ ಆಚರಣೆಗೆ ಹೂವುಗಳನ್ನು ಒದಗಿಸುವ ಈ ಕುಟುಂಬದ ಕಾರ್ಯ ಧರ್ಮಸೌಹಾರ್ದದ ಸಂದೇಶ ಸಾರುತ್ತಿದೆ.
Next Story

