ವಾರಾಣಸಿ: ಬಣ್ಣ ಬಣ್ಣದ ಹೂವುಗಳ ಅಲಂಕಾರದಿಂದ ಕಂಗೊಳಿಸಿದ ಕಾಶಿ ವಿಶ್ವನಾಥ
ಜ್ಯೋತಿರ್ಲಿಂಗ ಹಾಗೂ ಇಡೀ ದೇವಾಲಯದ ಆವರಣವನ್ನು ದೇಶ ವಿದೇಶಗಳಿಂದ ತರಿಸಲಾದ ವಿವಿಧ ಬಗೆಯ ನೈಸರ್ಗಿಕ ಹೂವುಗಳಿಂದ ವರ್ಣರಂಜಿತವಾಗಿ ಶೃಂಗರಿಸಲಾಗಿದೆ.
The Federal3 Aug 2026 11:03 AM IST (Updated:2026-08-03 05:33:21) Next Story