x

ಕಾಶಿಯಲ್ಲಿ ದೇವ ದೀಪಾವಳಿ ಸಂಭ್ರಮ: 84 ಘಾಟ್‌ಗಳಲ್ಲಿ 11 ಲಕ್ಷ ಹಣತೆಗಳ ಬೆಳಕು-ಡ್ರೋನ್ ಶೋ ವೈಭವ

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾರ್ತಿಕ ಪೂರ್ಣಿಮೆಯ ಅಂಗವಾಗಿ ದೇವ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಗಂಗಾ ನದಿಯ 84 ಘಾಟ್‌ಗಳಲ್ಲಿ ಬರೋಬ್ಬರಿ 11 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಕಾಶಿ ದೀಪಗಳ ನಗರವಾಗಿ ಕಂಗೊಳಿಸಿತು.


ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾರ್ತಿಕ ಪೂರ್ಣಿಮೆಯ ಅಂಗವಾಗಿ ದೇವ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಗಂಗಾ ನದಿಯ 84 ಘಾಟ್‌ಗಳಲ್ಲಿ ಬರೋಬ್ಬರಿ 11 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಕಾಶಿ ದೀಪಗಳ ನಗರವಾಗಿ ಕಂಗೊಳಿಸಿತು. ಸಾಂಪ್ರದಾಯಿಕ ಗಂಗಾ ಆರತಿ, ಅದ್ಭುತ 3ಡಿ ಲೇಸರ್ ಪ್ರದರ್ಶನ, ಡ್ರೋನ್ ಶೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದವು. ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಈ ಅದ್ಭುತ ದೀಪೋತ್ಸವಕ್ಕೆ ಸಾಕ್ಷಿಯಾದರು. ಬೆಳಕಿನ ಹಬ್ಬದಲ್ಲಿ ಕಂಗೊಳಿಸಿದ ಕಾಶಿಯ ಮನಮೋಹಕ ದೃಶ್ಯಗಳು ಇಲ್ಲಿವೆ.

Read More
Next Story