x

ಐಫೋನ್ 18 ಖರೀದಿಗೆ ಬೆಂಗಳೂರಿನಲ್ಲಿ ಭಾರಿ ಸಾಲು

ಭಾರತದಲ್ಲಿ iPhone 18 Pro Max ಮಾರಾಟ ಆರಂಭವಾಗಿದ್ದು, ಹೊಸ ಐಫೋನ್ ಖರೀದಿಸಲು ಬೆಂಗಳೂರಿನ ವಿವಿಧ ಮಳಿಗೆಗಳ ಮುಂದೆ ಗ್ರಾಹಕರು ಉದ್ದನೆಯ ಸಾಲಿನಲ್ಲಿ ನಿಂತರು.


Click the Play button to hear this message in audio format

18 ಪ್ರೊ ಮ್ಯಾಕ್ಸ್‌ಗಳ ಮಾರಾಟ ಭಾರತದಲ್ಲಿ ಇಂದಿನಿಂದ ಆರಂಭವಾಗಿದೆ. ಹೊಸ ಐಫೋನ್ ಖರೀದಿಸಲು ಬೆಂಗಳೂರಿನ ವಿವಿಧ ಮಳಿಗೆಗಳ ಮುಂದೆ ಗ್ರಾಹಕರು ಬೆಳಗ್ಗಿನಿಂದಲೇ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿವೆ. ನಗರದ ಇಮ್ಯಾಜಿನ್, ಐಫೋನ್ ಮಳಿಗೆ ಹಾಗೂ ಮಾಲ್ ಆಫ್ ಏಷ್ಯಾದಲ್ಲೂ ಗ್ರಾಹಕರ ಉದ್ದನೆಯ ಸರತಿ ಗಮನ ಸೆಳೆಯಿತು. ಹೊಸ ಮಾದರಿಯ ಐಫೋನ್ ಪಡೆಯುವ ಉತ್ಸಾಹದಲ್ಲಿ ಹಲವು ಗ್ರಾಹಕರು ಮಾರಾಟ ಆರಂಭಕ್ಕೂ ಮುನ್ನವೇ ಮಳಿಗೆಗಳ ಮುಂದೆ ಆಗಮಿಸಿದ್ದರು. ಹೊಸ ಐಫೋನ್‌ನ ವೈಶಿಷ್ಟ್ಯಗಳು ಹಾಗೂ ವಿನ್ಯಾಸ ಗ್ರಾಹಕರಲ್ಲಿ ಕುತೂಹಲ ಮೂಡಿಸಿವೆ. ಮಳಿಗೆಗಳಲ್ಲಿನ ಖರೀದಿ ಪ್ರಕ್ರಿಯೆ, ಗ್ರಾಹಕರ ಪ್ರತಿಕ್ರಿಯೆ ಮತ್ತು ಬೆಂಗಳೂರಿನ ವಿವಿಧೆಡೆ ಕಂಡುಬಂದ ದೃಶ್ಯಗಳು ಇಲ್ಲಿವೆ.

Read More
Next Story