x

ರೈಲುಗಳ ಎಸಿ ಕೋಚ್‌ಗಳಲ್ಲಿ 1.27 ಕೋಟಿ ಬೆಡ್‌ಶೀಟ್ ಮಾಯ! 104 ಕೋಟಿ ರೂ ನಷ್ಟ

ಭಾರತೀಯ ರೈಲ್ವೆಯ ಎಸಿ ಕೋಚ್‌ಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 1.27 ಕೋಟಿ ಬೆಡ್‌ರೋಲ್‌ ವಸ್ತುಗಳು ಕಳುವಾಗಿವೆ. ಅದರಲ್ಲೂ ಹೆಚ್ಚು ಕಳುವಾಗಿರುವುದು ಮುಖ ಒರೆಸುವ ಟವೆಲ್‌! ಒಟ್ಟು 46.54 ಲಕ್ಷ ಟವೆಲ್‌ಗಳು ಮಾಯವಾಗಿವೆ.


Next Story