x

ಧಗ ಧಗಿಸಿದ ಖಾಸಗಿ ಬಸ್‌ 38 ಪ್ರಯಾಣಿಕರು ಸೇಫ್‌

ಹೈದರಾಬಾದ್‌ನ ಕಾರ್ಮಾನ್‌ಘಾಟ್ ಹನುಮಾನ್‌ ದೇವಸ್ಥಾನದ ಬಳಿ ಶ್ರೀಶೈಲಂಗೆ ತೆರಳುತ್ತಿದ್ದ ಖಾಸಗಿ ಪ್ರಯಾಣಿಕರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಜ್ವಾಲೆಗಳು ವ್ಯಾಪಿಸಿವೆ.


Click the Play button to hear this message in audio format

ಹೈದರಾಬಾದ್‌ನಲ್ಲಿ ಶ್ರೀಶೈಲಂ ಕಡೆಗೆ ತೆರಳುತ್ತಿದ್ದ ಖಾಸಗಿ ಪ್ರಯಾಣಿಕರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಕಾರ್ಮಾನ್‌ಘಾಟ್ ಹನುಮಾನ್‌ ದೇವಸ್ಥಾನದ ಸಮೀಪ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆಗಳು ವ್ಯಾಪಿಸಿವೆ. ಘಟನೆಯ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.

Read More
Next Story