x

ಭಾಗ್ಯಲಕ್ಷ್ಮಿ ದೇಗುಲದಲ್ಲಿ ಮಹಾ ಆರತಿ

ಹೈದರಾಬಾದ್‌ನ ಚಾರ್ಮಿನಾರ್‌ ಸಮೀಪದ ಭಾಗ್ಯಲಕ್ಷ್ಮಿ ದೇಗುಲದಲ್ಲಿ ನವರಾತ್ರಿಯ ಮೊದಲ ದಿನ ಮಹಾ ಆರತಿ ನೆರವೇರಿತು. ಭಕ್ತರು ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.


Click the Play button to hear this message in audio format

ನವರಾತ್ರಿಯ ಮೊದಲ ದಿನ ತೆಲಂಗಾಣದ ಹೈದರಾಬಾದ್‌ನಲ್ಲಿ ಭಕ್ತಿಭಾವದ ಸಂಭ್ರಮ ಮನೆಮಾಡಿದೆ. ಐತಿಹಾಸಿಕ ಚಾರ್ಮಿನಾರ್‌ ಸಮೀಪದ ಭಾಗ್ಯಲಕ್ಷ್ಮಿ ದೇಗುಲದಲ್ಲಿ ಮಹಾ ಆರತಿ ನೆರವೇರಿಸಲಾಯಿತು. ದೇವಿಯ ದರ್ಶನ ಪಡೆದು ಭಕ್ತರು ಪ್ರಾರ್ಥನೆ ಸಲ್ಲಿಸಿದರು. ನವರಾತ್ರಿ ಆರಂಭದ ಹಿನ್ನೆಲೆಯಲ್ಲಿ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆದಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಹೈದರಾಬಾದ್‌ನ ಭಾಗ್ಯಲಕ್ಷ್ಮಿ ದೇಗುಲದ ಮಹಾ ಆರತಿಯ ದೃಶ್ಯಗಳು ಇಲ್ಲಿವೆ.

Read More
Next Story