ನದಿ ನೀರಿನ ರಭಸಕ್ಕೆ ಸೇತುವೆಯೇ ಧ್ವಂಸ
ಉತ್ತರಾಖಂಡದ ಚಮೋಲಿಯಲ್ಲಿ ಭಾರಿ ನೀರಿನ ಹರಿವಿನಿಂದ ತಮಕ್ ನಾಲಾ ಸೇತುವೆ ಹಾನಿಗೊಳಗಾಗಿದೆ. ಸೇತುವೆ ಮೇಲೆ ನೀರು ಹರಿದು ಮಲಾರಿ ಮಾರ್ಗವೂ ಹಾನಿಯಾಗಿದೆ.
ಉತ್ತರಾಖಂಡದ ಚಮೋಲಿಯಲ್ಲಿ ಭಾರಿ ನೀರಿನ ಹರಿವಿನಿಂದ ತಮಕ್ ನಾಲಾ ಸೇತುವೆ ಹಾನಿಗೊಳಗಾಗಿದೆ. ಸೇತುವೆ ಮೇಲೆ ನೀರು ಉಕ್ಕಿ ಹರಿದ ಪರಿಣಾಮ ಮಲಾರಿ ಮಾರ್ಗದ ಮುಂದಿನ ಭಾಗವೂ ಹಾನಿಗೊಳಗಾಗಿದೆ. ಘಟನೆಯ ದೃಶ್ಯಗಳನ್ನು ಚಮೋಲಿ ಪೊಲೀಸರು ಹಂಚಿಕೊಂಡಿದ್ದಾರೆ.
Next Story

