x

ಗುರು ಪೂರ್ಣಿಮೆ ಅಂಗವಾಗಿ ಹರಿದ್ವಾರದಲ್ಲಿ ಸಾವಿರಾರು ಭಕ್ತರ ಪುಣ್ಯಸ್ನಾನ

ಗುರು ಪೂರ್ಣಿಮೆ ಅಂಗವಾಗಿ ಉತ್ತರಾಖಂಡದ ಹರಿದ್ವಾರದಲ್ಲಿರುವ ಪವಿತ್ರ ಗಂಗಾ ನದಿಯಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.


Next Story