ಬಿಹಾರದಲ್ಲಿ ಭಕ್ತರನ್ನು ಸೆಳೆಯುತ್ತಿದೆ ಬೃಹತ್ ಜಿರಳೆ
ಬಿಹಾರದ ಕಟಿಹಾರ್‌ನ ಬಿನೋದ್‌ಪುರದಲ್ಲಿ ವಿಭಿನ್ನ ರೀತಿಯ ದುರ್ಗಾ ಪೂಜಾ ಪೆಂಡಾಲ್ ಎಲ್ಲರ ಗಮನ ಸೆಳೆಯುತ್ತಿದೆ.
ಬಿಹಾರದ ಕಟಿಹಾರ್‌ನ ಬಿನೋದ್‌ಪುರದಲ್ಲಿ ವಿಭಿನ್ನ ರೀತಿಯ ದುರ್ಗಾ ಪೂಜಾ ಪೆಂಡಾಲ್ ಎಲ್ಲರ ಗಮನ ಸೆಳೆಯುತ್ತಿದೆ. ಜೇಡರ ಬಲೆಗಳು, ಥರ್ಮೋಕೋಲ್‌ನಿಂದ ನಿರ್ಮಿಸಿದ ಬೃಹತ್ ಜಿರಳೆಗಳ ಅಲಂಕಾರ ಈ ಪೆಂಡಾಲ್‌ನ ವಿಶೇಷ ಆಕರ್ಷಣೆ. ವಿಶಿಷ್ಟ ವಿನ್ಯಾಸವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ.
Next Story

