x

ಕೋಲ್ಕತ್ತಾದಲ್ಲಿ ‘ಸುರ–ಅಸುರ’ ಪರಿಕಲ್ಪನೆಯ ದುರ್ಗಾಪೂಜೆ ಮಂಟಪ

ಪಶ್ಚಿಮ ಬಂಗಾಳದ ಕೋಲ್ಕತ್ತಾದ ತ್ರಿಧಾರಾ ಸಮ್ಮಿಲನಿ ಆಯೋಜಿಸಿರುವ ದುರ್ಗಾಪೂಜೆ ಮಂಟಪವು ‘ಸುರ–ಅಸುರ’ ಪರಿಕಲ್ಪನೆಯೊಂದಿಗೆ ಗಮನ ಸೆಳೆಯುತ್ತಿದೆ.


Click the Play button to hear this message in audio format

ಪಶ್ಚಿಮ ಬಂಗಾಳದ ಕೋಲ್ಕತ್ತಾದ ತ್ರಿಧಾರಾ ಸಮ್ಮಿಲನಿ ಆಯೋಜಿಸಿರುವ ದುರ್ಗಾಪೂಜೆ ಮಂಟಪವು ‘ಸುರ–ಅಸುರ’ ಪರಿಕಲ್ಪನೆಯೊಂದಿಗೆ ಗಮನ ಸೆಳೆಯುತ್ತಿದೆ. ದೇವತೆಗಳು ಮತ್ತು ಅಸುರರ ನಡುವಿನ ಸಂಘರ್ಷದ ಪರಿಕಲ್ಪನೆಯನ್ನು ಆಧರಿಸಿ ಮಂಟಪವನ್ನು ರೂಪಿಸಲಾಗಿದೆ. ದುರ್ಗಾಪೂಜೆಯ ಧಾರ್ಮಿಕ ಮಹತ್ವ, ಕಲಾತ್ಮಕ ವಿನ್ಯಾಸ ಮತ್ತು ವಿಶಿಷ್ಟ ಪರಿಕಲ್ಪನೆಗಳು ಈ ಬಾರಿಯ ಆಚರಣೆಗೆ ವಿಶೇಷ ಮೆರುಗು ನೀಡಿವೆ.

Read More
Next Story