ದೆಹಲಿ ರಣರಂಗ! 'ಸಂಸತ್ ಚಲೋ' ರ್‍ಯಾಲಿಯಲ್ಲಿ ಪೊಲೀಸ್ ಲಾಠಿಚಾರ್ಜ್ | NEET ಪ್ರತಿಭಟನೆ | Parliament Session
. ಪೊಲೀಸರ ಲಾಠಿಚಾರ್ಜ್, ನೂಕಾಟ-ತಳ್ಳಾಟ, ಮೆಟ್ರೋ ನಿಲ್ದಾಣಗಳ ತಾತ್ಕಾಲಿಕ ಮುಚ್ಚುವಿಕೆ, ಸಂಸತ್ ಸುತ್ತ ಭದ್ರತೆ ಹೆಚ್ಚಳ, ಹಾಗೂ ಪ್ರತಿಭಟನೆಯ ಹಿನ್ನೆಲೆ ಮತ್ತು ಪ್ರಮುಖ ಬೆಳವಣಿಗೆಗಳ ಸಂಪೂರ್ಣ ವಿವರವನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.