x

ಪ್ರತಿಪಕ್ಷಗಳಿಂದ ಇಂದು ಸುಪ್ರೀಂ ಕೋರ್ಟ್‌ ಚಲೋ- ದೆಹಲಿಯ 6 ಮೆಟ್ರೋ ನಿಲ್ದಾಣಗಳ ಪ್ರವೇಶ ನಿರ್ಬಂಧ

ಎಸ್‌ಐಆರ್‌ ವಿರೋಧಿಸಿ ವಿಪಕ್ಷಗಳ ಮೆರವಣಿಗೆ ಹಿನ್ನೆಲೆಯಲ್ಲಿ ದೆಹಲಿಯ ಆರು ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿದೆ.


Click the Play button to hear this message in audio format

'ಎಸ್‌ಐಆರ್‌ ಆಕ್ರಮ ವಿರೋಧಿಸಿ, ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ವಿಪಕ್ಷಗಳು ಸುಪ್ರೀಂ ಕೋರ್ಟ್‌ ಕಡೆಗೆ ಮೆರವಣಿಗೆ ನಡೆಸಲು ಯೋಜಿಸಿರುವ ಹಿನ್ನೆಲೆಯಲ್ಲಿ ಆರು ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಇಂದು ಮುಚ್ಚಲಾಗಿದೆ. ಕೇಂದ್ರ ಸಚಿವಾಲಯ ಮತ್ತು ಜನಪಥ್ ಮೆಟ್ರೋ ನಿಲ್ದಾಣಗಳಲ್ಲಿಯೂ ನಿರ್ಬಂಧ ಜಾರಿಯಲ್ಲಿದೆ. ಪ್ರಯಾಣಿಕರ ಸಂಚಾರದ ಮೇಲೆ ಇದರ ಪರಿಣಾಮ ಬೀರಿದೆ.

Read More
Next Story