x

ದಾಲ್ ಸರೋವರದಲ್ಲಿ ಮಂಜಿನ ಸೊಬಗು – ಶಿಕಾರಾ ವಿಹಾರದಲ್ಲಿ ಪ್ರವಾಸಿಗರು

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಪ್ರಸಿದ್ಧ ದಾಲ್ ಸರೋವರ ದಟ್ಟ ಮಂಜಿನಿಂದ ಆವೃತವಾಗಿದೆ. ಮಂಜಿನ ನಡುವೆಯೇ ಪ್ರವಾಸಿಗರು ಶಿಕಾರಾ ದೋಣಿಗಳಲ್ಲಿ ವಿಹರಿಸಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.


ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಪ್ರಸಿದ್ಧ ದಾಲ್ ಸರೋವರ ದಟ್ಟ ಮಂಜಿನಿಂದ ಆವೃತವಾಗಿದೆ. ಮಂಜಿನ ನಡುವೆಯೇ ಪ್ರವಾಸಿಗರು ಶಿಕಾರಾ ದೋಣಿಗಳಲ್ಲಿ ವಿಹರಿಸಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಚಳಿಗಾಲದ ಮಂಜಿನ ಸುಂದರ ದೃಶ್ಯಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ.

Read More
Next Story