x

BRICS ನಾಯಕರ ಜೊತೆ ಮೋದಿ; Business Council ಸಭೆಯಲ್ಲಿ ಮಹತ್ವದ ಬೆಳವಣಿಗೆ

ದೆಹಲಿಯಲ್ಲಿ ನಡೆದ BRICS Business Council ಹಾಗೂ Women’s Business Alliance ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿ ನಾಯಕರು, ಉದ್ಯಮ ಪ್ರತಿನಿಧಿಗಳು ಭಾಗವಹಿಸಿ, ಗ್ರೂಪ್ ಫೋಟೊಗೆ ಪೋಸ್ ನೀಡಿದರು.


Click the Play button to hear this message in audio format

ದೆಹಲಿಯಲ್ಲಿ ನಡೆದ BRICS Business Council ಹಾಗೂ BRICS Women’s Business Alliance ಕಾರ್ಯಕ್ರಮದಲ್ಲಿ ಪ್ರಮುಖ ನಾಯಕರು ಮತ್ತು ಪ್ರತಿನಿಧಿಗಳು ಒಟ್ಟಾಗಿ ಗ್ರೂಪ್ ಫೋಟೊಗೆ ಪೋಸ್ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ BRICS ರಾಷ್ಟ್ರಗಳ ಪ್ರಮುಖ ನಾಯಕರು ಹಾಗೂ ಉದ್ಯಮ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಾಗತಿಕ ಆರ್ಥಿಕತೆ, ವ್ಯಾಪಾರ, ಹೂಡಿಕೆ, ಕೈಗಾರಿಕೆ ಮತ್ತು ಉದ್ಯಮ ಕ್ಷೇತ್ರಗಳ ಸಹಕಾರಕ್ಕೆ BRICS ವೇದಿಕೆ ಮಹತ್ವದ್ದಾಗಿದೆ. Business Council ಮತ್ತು Women’s Business Alliance ಮೂಲಕ ಸದಸ್ಯ ರಾಷ್ಟ್ರಗಳ ನಡುವಿನ ವಾಣಿಜ್ಯ ಸಂಬಂಧ ಹಾಗೂ ಉದ್ಯಮ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವಿದೆ. ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದ ಪ್ರಮುಖ ದೃಶ್ಯಗಳು ಮತ್ತು ವಿಶೇಷ ಕ್ಷಣಗಳನ್ನು ಈ ವಿಡಿಯೊದಲ್ಲಿ ವೀಕ್ಷಿಸಿ.

Read More
Next Story