x

ರಾಜೀವ್ ಗಾಂಧಿ ಸರ್ಕಾರವನ್ನೇ ತಲ್ಲಣಗೊಳಿಸಿದ್ದ ಬೋಫೋರ್ಸ್ ಕೇಸ್ ಮುಕ್ತಾಯ- ಸುಪ್ರೀಂ ಆದೇಶದಲ್ಲೇನಿದೆ?

ಸುಮಾರು 40 ವರ್ಷಗಳ ಕಾಲ ಭಾರತದ ರಾಜಕೀಯವನ್ನು ಕಾಡಿದ ಬೋಫೋರ್ಸ್ ಹಗರಣಕ್ಕೆ ಈಗ ಅಧಿಕೃತವಾಗಿ ಅಂತಿಮ ತೆರೆ ಬಿದ್ದಿದೆ. ರಾಜೀವ್ ಗಾಂಧಿ ಸರ್ಕಾರವನ್ನು ತಲ್ಲಣಗೊಳಿಸಿದ್ದ, ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿದ್ದ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

Click the Play button to hear this message in audio format

ಸುಮಾರು 40 ವರ್ಷಗಳ ಕಾಲ ಭಾರತದ ರಾಜಕೀಯವನ್ನು ಕಾಡಿದ ಬೋಫೋರ್ಸ್ ಹಗರಣಕ್ಕೆ ಈಗ ಅಧಿಕೃತವಾಗಿ ಅಂತಿಮ ತೆರೆ ಬಿದ್ದಿದೆ. ರಾಜೀವ್ ಗಾಂಧಿ ಸರ್ಕಾರವನ್ನು ತಲ್ಲಣಗೊಳಿಸಿದ್ದ, ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿದ್ದ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹಿಂದುಜಾ ಸಹೋದರರು ಮತ್ತು ಸ್ವೀಡನ್‌ನ ಎಬಿ ಬೋಫೋರ್ಸ್ ಕಂಪನಿಯ ವಿರುದ್ಧದ ಪ್ರಕರಣವನ್ನು ಮರುಜೀವಗೊಳಿಸಲು ಸಲ್ಲಿಸಲಾಗಿದ್ದ ಕೊನೆಯ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

Read More
Next Story