ಒಡಿಶಾದಲ್ಲಿ ಪ್ರವಾಹ ಭೀತಿ ಉಕ್ಕಿ ಹರಿದ ಬೈತರಾಣಿ ನದಿ
ಒಡಿಶಾದಲ್ಲಿ ಭಾರಿ ಮಳೆಯಿಂದ ಬೈತರಾಣಿ ನದಿ ಉಕ್ಕಿ ಹರಿಯುತ್ತಿದೆ. ಅಖುವಾಪಡದಲ್ಲಿ ಪ್ರವಾಹದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸುತ್ತಮುತ್ತ ಆತಂಕ ಹೆಚ್ಚಿದೆ.
ಒಡಿಶಾದಲ್ಲಿ ಭಾರಿ ಮಳೆಯ ಪರಿಣಾಮ ಬೈತರಾಣಿ ನದಿ ಉಕ್ಕಿ ಹರಿಯುತ್ತಿದೆ. ಅಖುವಾಪಡದಲ್ಲಿ ನದಿಯ ಪ್ರವಾಹದ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ ಹೆಚ್ಚಿದೆ. ಪ್ರವಾಹದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ದೃಶ್ಯಗಳು ಇಲ್ಲಿವೆ.
Next Story

