x

ಲಾಲ್‌ಬಾಗ್‌ಚಾ ರಾಜನ ದರ್ಶನ ಪಡೆದ ಅಂಬಾನಿ ಕುಟುಂಬ

ಮುಂಬೈನ ಪ್ರಸಿದ್ಧ ಲಾಲ್‌ಬಾಗ್ಚಾ ರಾಜನ ದರ್ಶನ ಪಡೆದ ಅಂಬಾನಿ ಕುಟುಂಬ, ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ವೇಳೆ ಭಕ್ತರ ಸಂಭ್ರಮವೂ ಕಂಡುಬಂತು.


Click the Play button to hear this message in audio format

ಮುಂಬೈನಲ್ಲಿ ಲಾಲ್‌ಬಾಗ್‌ಚಾ ರಾಜನಿಗೆ ಅಂಬಾನಿ ಕುಟುಂಬದಿಂದ ವಿಶೇಷ ಪೂಜೆ ಮುಂಬೈನ ಪ್ರಸಿದ್ಧ ಲಾಲ್‌ಬಾಗ್ಚಾ ರಾಜನ ದರ್ಶನವನ್ನು ಅಂಬಾನಿ ಕುಟುಂಬ ಪಡೆದಿದೆ. ಕುಟುಂಬದ ಸದಸ್ಯರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು. ಈ ವೇಳೆ ಭಕ್ತರ ಸಂಭ್ರಮವೂ ಕಂಡುಬಂತು.

Read More
Next Story