ಅಯೋಧ್ಯೆಯಲ್ಲಿ 11ಅಡಿ ಎತ್ತರದ ಹನುಮಂತನ ಭವ್ಯ ರೂಪ
ಉತ್ತರ ಪ್ರದೇಶದ ಅಯೋಧ್ಯೆಯ ಸಾಹಬ್ಗಂಜ್ನ ಶ್ರೀ ರಾಮ್ ಜಾನಕಿ ದೇವಸ್ಥಾನದಲ್ಲಿ 11 ಅಡಿ ಎತ್ತರದ ಹನುಮಂತನ ಮರದ ವಿಗ್ರಹವನ್ನು ಸಿದ್ಧಪಡಿಸಲಾಗಿದೆ. ಭಕ್ತರ ಗಮನ ಸೆಳೆಯುತ್ತಿರುವ ಈ ಭವ್ಯ ವಿಗ್ರಹವು ಕಲಾವಿದರ ಕೈಚಳಕ ಮತ್ತು ಭಕ್ತಿಯ ಅನನ್ಯ ಸಂಗಮವಾಗಿದೆ. ವಿಗ್ರಹದ ದೃಶ್ಯಗಳು ಇಲ್ಲಿವೆ.

Next Story