x

ತಮಿಳುನಾಡಿನ ಮುಕ್ಕೊಂಬು ಅಣೆಕಟ್ಟಿಗೆ 9,900 ಕ್ಯೂಸೆಕ್ ನೀರು, ಇಲ್ಲಿದೆ ದೃಶ್ಯಗಳು

ತಮಿಳುನಾಡಿನ ತಿರುಚಿರಾಪಳ್ಳಿಯ ಮುಕ್ಕೊಂಬು ಮೇಲಣ ಅಣೆಕಟ್ಟಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಅಣೆಕಟ್ಟಿನಲ್ಲಿ 9,900 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದೆ.


ತಮಿಳುನಾಡಿನ ತಿರುಚಿರಾಪಳ್ಳಿಯ ಮುಕ್ಕೊಂಬು ಮೇಲಣ ಅಣೆಕಟ್ಟಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಅಣೆಕಟ್ಟಿನಲ್ಲಿ 9,900 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದೆ. ನೀರಿನ ಹರಿವಿನ ಮನಮೋಹಕ ವೈಮಾನಿಕ ದೃಶ್ಯಗಳು ಇದೀಗ ಗಮನ ಸೆಳೆಯುತ್ತಿವೆ. ಮುಕ್ಕೊಂಬು ಮೇಲಣ ಅಣೆಕಟ್ಟಿನಲ್ಲಿನ ನೀರಿನ ಪ್ರಮಾಣ, ಒಳಹರಿವು ಮತ್ತು ಅಣೆಕಟ್ಟಿನ ಪ್ರಸ್ತುತ ಸ್ಥಿತಿಯ ಡ್ರೋನ್ ದೃಶ್ಯಗಳನ್ನು ಈ ವಿಡಿಯೊದಲ್ಲಿ ವೀಕ್ಷಿಸಿ.

Read More
Next Story