x

ದಸರಾ ಸಂಭ್ರಮಕ್ಕೆ ಸಜ್ಜಾದ 50 ಅಡಿ ರಾವಣನ ಪ್ರತಿಮೆ; ಗಿರ್‌ಗಾಂವ್‌ನಲ್ಲಿ ತಲೆಮಾರುಗಳ ಪರಂಪರೆ

ಮಹಾರಾಷ್ಟ್ರದ ಮುಂಬೈನ ಗಿರ್‌ಗಾಂವ್‌ನಲ್ಲಿ ದಸರಾ ಹಬ್ಬಕ್ಕಾಗಿ 50 ಅಡಿ ಎತ್ತರದ, ಹತ್ತು ತಲೆಗಳ ರಾವಣನ ಪ್ರತಿಕೃತಿಯನ್ನು ಕುಶಲಕರ್ಮಿಗಳು ಸಿದ್ಧಪಡಿಸುತ್ತಿದ್ದಾರೆ.


ಮಹಾರಾಷ್ಟ್ರದ ಮುಂಬೈನ ಗಿರ್‌ಗಾಂವ್‌ನಲ್ಲಿ ದಸರಾ ಹಬ್ಬಕ್ಕಾಗಿ 50 ಅಡಿ ಎತ್ತರದ, ಹತ್ತು ತಲೆಗಳ ರಾವಣನ ಪ್ರತಿಕೃತಿಯನ್ನು ಕುಶಲಕರ್ಮಿಗಳು ಸಿದ್ಧಪಡಿಸುತ್ತಿದ್ದಾರೆ. ಸುಮಾರು ಒಂದು ತಿಂಗಳ ಪರಿಶ್ರಮದಿಂದ ರೂಪುಗೊಳ್ಳುತ್ತಿರುವ ಈ ಪ್ರತಿಕೃತಿ, ತಲೆಮಾರುಗಳಿಂದ ಮುಂದುವರಿದುಕೊಂಡು ಬಂದಿರುವ ಸಂಪ್ರದಾಯದ ಭಾಗವಾಗಿದೆ. ದಸರಾ ಸಂಭ್ರಮಕ್ಕೆ ಮೆರುಗು ನೀಡಲು ಕಲಾವಿದರು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕುಶಲಕರ್ಮಿ ಶಹಜಾದ್ ಅಹ್ಮದ್ ಅವರ ಶ್ರಮದ ದೃಶ್ಯಗಳು ಇಲ್ಲಿವೆ.

Read More
Next Story