x

ಫೇಸ್‌ಬುಕ್ ಪ್ರೀತಿಗೆ ಪಾಕಿಸ್ತಾನಕ್ಕೆ ಹೋದ ಭಾರತೀಯ! ಈಗ ಲಾಹೋರ್ ಜೈಲಿನಲ್ಲಿ ಸಿಲುಕಿದ ಯುವಕ

ಉತ್ತರ ಪ್ರದೇಶದ ಅಲಿಗಢ ಮೂಲದ ಬಾದಲ್ ಬಾಬು ಎಂಬ ಯುವಕ, ಫೇಸ್‌ಬುಕ್‌ನಲ್ಲಿ ಪರಿಚಯವಾದ ಪಾಕಿಸ್ತಾನದ ಸನಾ ಎಂಬ ಯುವತಿಯನ್ನು ಭೇಟಿಯಾಗಲು ವೀಸಾ ಇಲ್ಲದೆ ಗಡಿ ದಾಟಿದ್ದಾನೆ.


Next Story