ಮುಂಬೈ ದುರ್ಗಾ ಪೂಜೆಯಲ್ಲಿ ನಟ ವಿಕ್ಕಿ ಕೌಶಲ್ ಭಾಗಿ
ಮುಂಬೈನ 80ನೇ ನಾರ್ತ್ ಬಾಂಬೆ ಸರ್ಬೋಜನಿನ್ ದುರ್ಗಾ ಪೂಜೆಯಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಭಾಗವಹಿಸಿದ್ದಾರೆ. ಮಹಾಷ್ಟಮಿ ಪೂಜೆಯ ಸಂದರ್ಭದಲ್ಲಿ ದುರ್ಗಾ ದೇವಿಯ ದರ್ಶನ ಪಡೆದು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಮುಂಬೈನ 80ನೇ ನಾರ್ತ್ ಬಾಂಬೆ ಸರ್ಬೋಜನಿನ್ ದುರ್ಗಾ ಪೂಜೆಯಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಭಾಗವಹಿಸಿದ್ದಾರೆ. ಮಹಾಷ್ಟಮಿ ಪೂಜೆಯ ಸಂದರ್ಭದಲ್ಲಿ ದುರ್ಗಾ ದೇವಿಯ ದರ್ಶನ ಪಡೆದು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ದುರ್ಗಾ ಪೂಜೆಯ ಸಂಭ್ರಮದ ದೃಶ್ಯಗಳು ಇಲ್ಲಿವೆ.
Next Story

