x

ಉರ್ಫಿ ಜಾವೇದ್ ಗರ್ಬಾ ನೃತ್ಯದ ಝಲಕ್‌

ಮುಂಬೈನಲ್ಲಿ ನಡೆದ ಫಂಚೋ ಗರ್ಬಾ ನೈಟ್ ಕಾರ್ಯಕ್ರಮದಲ್ಲಿ ನಟಿ ಉರ್ಫಿ ಜಾವೇದ್ ಭಾಗವಹಿಸಿದರು. ನವರಾತ್ರಿ ಸಂಭ್ರಮದ ನಡುವೆ ನಡೆದ ಗರ್ಬಾ ಉತ್ಸವದ ದೃಶ್ಯಗಳು ಇಲ್ಲಿವೆ.


Click the Play button to hear this message in audio format

ಮುಂಬೈನಲ್ಲಿ ನಡೆದ ಫಂಚೋ ಗರ್ಬಾ ನೈಟ್ ಕಾರ್ಯಕ್ರಮದಲ್ಲಿ ನಟಿ ಹಾಗೂ ರೂಪದರ್ಶಿ ಉರ್ಫಿ ಜಾವೇದ್ ಭಾಗವಹಿಸಿದರು. ನವರಾತ್ರಿ ಹಬ್ಬದ ಸಂಭ್ರಮದ ನಡುವೆ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಗರಬಾ ಉತ್ಸವದ ವಾತಾವರಣ ಮನೆಮಾಡಿತ್ತು. ಕಾರ್ಯಕ್ರಮದಲ್ಲಿ ಉರ್ಫಿ ಜಾವೇದ್ ಭಾಗಿಯಾದ ದೃಶ್ಯಗಳು ಇಲ್ಲಿವೆ.

Read More
Next Story