ಹೀರೋಯಿನ್ ಓರಿಯೆಂಟೆಡ್ ಸಿನಿಮಾಗಳ ದಾಖಲೆ ಮುರಿದ ಸಮಂತಾ
ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ ನಂತರ, ಈಗ ಡಿಜಿಟಲ್ ಪರದೆಯ ಮೇಲೆ ಸಮಂತಾ ಅಬ್ಬರ. 'ಮಾ ಇಂಟಿ ಬಂಗಾರಂ' ಚಿತ್ರದ ಓಟಿಟಿ ರಿಲೀಸ್ ದಿನಾಂಕ ಬಹಿರಂಗವಾಗಿದೆ.
ಜೂನ್ 19 ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ, ಜಾಗತಿಕವಾಗಿ ಬರೋಬ್ಬರಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ. ಒಬ್ಬ ಫೀಮೇಲ್ ಲೀಡ್ ಸಿನಿಮಾಗೆ ಈ ರೇಂಜ್ ಕ್ರೇಜ್ ತಂದುಕೊಟ್ಟು, 'ಹೀರೋಯಿನ್ ಓರಿಯೆಂಟೆಡ್ ಸಿನಿಮಾ ಯಾರು ನೋಡ್ತಾರೆ?' ಅಂತ ಕೇಳಿದವರಿಗೆ ಸಮಂತಾ ತಮ್ಮ ಕಲೆಕ್ಷನ್ ಮೂಲಕವೇ ಖಡಕ್ ಉತ್ತರ ಕೊಟ್ಟಿದ್ದಾರೆ.
Next Story

