x

ನಾನಾ ಇನ್ನಿಲ್ಲ ಭಾರೀ ವೈರಲ್‌ ಆಗ್ತಿದೆ ಈ ವಿಡಿಯೊ

ನಾನಾ ಪಾಟೇಕರ್ ನಿಧನದ ಬೆನ್ನಲ್ಲೇ ಗಣೇಶ ಚತುರ್ಥಿ ವೇಳೆ ಪತ್ನಿ ನೀಲಕಾಂತಿ ಹಾಗೂ ಪುತ್ರ ಪ್ರಸಾದ್ ಜೊತೆ ಗಣೇಶನಿಗೆ ಪೂಜೆ ಸಲ್ಲಿಸಿದ್ದ ಅವರ ಕೊನೆಯ ದೃಶ್ಯಗಳು ಗಮನ ಸೆಳೆದಿವೆ.


Click the Play button to hear this message in audio format

ನಟ ನಾನಾ ಪಾಟೇಕರ್ ಇಂದು ನಿಧನರಾಗಿದ್ದಾರೆ. ಪತ್ನಿ ನೀಲಕಾಂತಿ ಹಾಗೂ ಪುತ್ರ ಪ್ರಸಾದ್ ಜೊತೆ ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿದ್ದ ದೃಶ್ಯಗಳು ಇದೀಗ ಗಮನ ಸೆಳೆದಿವೆ.

Read More
Next Story