ಕೊನೆಗೂ ಜನ ನಾಯಗನ್ ರಿಲೀಸ್- ಫ್ಯಾನ್ಸ್‌ಗೆ ಟಿಕೆಟ್ ದರ ತಲೆಬಿಸಿ: ಬೆಂಗಳೂರಿನಲ್ಲಿ 1,600 ರೂ. ರೇಟ್
ತಮಿಳುನಾಡಿನಲ್ಲಿ 'ಜನ ನಾಯಗನ್' ಟಿಕೆಟ್ 180 ರೂ.ಇದ್ದರೆ, ಬೆಂಗಳೂರಿನಲ್ಲಿ 1,600ಕ್ಕೂ ರೂ. ಹೆಚ್ಚು.. ಭಾರೀ ಟಿಕೆಟ್ ದರದ ನಡುವೆಯೂ ಶೋಗಳು ಹೌಸ್‌ಫುಲ್ ಆಗಿದ್ದು, ಫ್ಯಾನ್ಸ್ ಕ್ರೇಜ್ ಹೊಸ ದಾಖಲೆ ಬರೆದಿದೆ.
The Federal 23 July 2026 1:33 PM IST (Updated:2026-07-23 08:25:46)