x

ಕಾಂತಾರದ 'ಕರುಮದ ಕಲ್ಲನು' ಹಾಡಿನ ಬಗ್ಗೆ ಇಂಟ್ರೆಸ್ಟಿಂಗ್‌ ಸಂಗತಿ ಹಂಚಿಕೊಂಡ ಗಾಯಕ ವೆಂಕಟೇಶ್ ಡಿ.ಸಿ

ಕಾಂತಾರ ಸಿನಿಮಾದ ಜನಪ್ರಿಯ 'ಕರುಮದ ಕಲ್ಲನು' ಹಾಡಿನ ಮೂಲಕ ಮನೆಮಾತಾದ ಸಂಗೀತಗಾರ ಹಾಗೂ ಗಾಯಕ ವೆಂಕಟೇಶ್ ಡಿ.ಸಿ ಆ ಹಾಡು ತಮ್ಮವರೆಗೆ ಹೇಗೆ ಬಂದಿತು ಎಂಬ ಅಪರೂಪದ ಅನುಭವವನ್ನು ಹಂಚಿಕೊಂಡಿದ್ದಾರೆ.

Click the Play button to hear this message in audio format

ಕಾಂತಾರ ಸಿನಿಮಾದ ಜನಪ್ರಿಯ 'ಕರುಮದ ಕಲ್ಲನು' ಹಾಡಿನ ಮೂಲಕ ಮನೆಮಾತಾದ ಸಂಗೀತಗಾರ ಹಾಗೂ ಗಾಯಕ ವೆಂಕಟೇಶ್ ಡಿ.ಸಿ ಆ ಹಾಡು ತಮ್ಮವರೆಗೆ ಹೇಗೆ ಬಂದಿತು ಎಂಬ ಅಪರೂಪದ ಅನುಭವವನ್ನು ಹಂಚಿಕೊಂಡಿದ್ದಾರೆ.

ತಮ್ಮ ಧ್ವನಿ ಮತ್ತು ಗಾಯನ ಶೈಲಿಗೆ ಹೊಂದಿಕೆಯಾಗಿದ್ದರಿಂದ ಈ ಹಾಡನ್ನು ಹಾಡುವ ಅವಕಾಶ ಸಿಕ್ಕಿತು ಎಂದು ಅವರು ತಿಳಿಸಿದ್ದಾರೆ. ಕಾಂತಾರ ಸಿನಿಮಾದೊಂದಿಗೆ ತಮ್ಮ ಸಂಗೀತ ಪಯಣ ಹೇಗೆ ಹೊಸ ತಿರುವು ಪಡೆದುಕೊಂಡಿತು ಎಂಬುದನ್ನು ಈ ವಿಶೇಷ ಸಂದರ್ಶನದಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ.

Read More
Next Story