x

ಈ ಕನ್ನಡಿಗನ ಕೈಚಳಕಕ್ಕೆ ದುನಿಯಾನೇ ಫಿದಾ! ವಾದ್ಯಗಳ ಜಗತ್ತನ್ನೇ ಆಳುವ ಅಪರೂಪದ ಪ್ರತಿಭೆ ವೆಂಕಟೇಶ್‌ ಡಿ.ಸಿ.


Click the Play button to hear this message in audio format

ಭಾರತೀಯ ಶಾಸ್ತ್ರೀಯ ವಾದ್ಯಗಳಿಂದ ಹಿಡಿದು ಅರೇಬಿಕ್, ಆಫ್ರಿಕನ್ ಹಾಗೂ ಸೌತ್ ಅಮೆರಿಕನ್ ವಾದ್ಯಗಳವರೆಗೆ ಅನೇಕ ರಿದಮ್ ವಾದ್ಯಗಳನ್ನು ನುಡಿಸುವ ಅಪರೂಪದ ಪ್ರತಿಭೆಯ ಕಲಾವಿದ ವೆಂಕಟೇಶ್‌ ಡಿ.ಸಿ. ಮೃದಂಗಂ, ಪಖಾವಾಜ್, ಧೋಲ್, ದರ್ಬುಕಾ, ಜಂಬೆ, ಕಾಹೋನ್ ಸೇರಿದಂತೆ ಹಲವು ದೇಶಗಳ ವಾದ್ಯಗಳನ್ನು ತಮ್ಮದೇ ಆದ ಶೈಲಿಯಲ್ಲಿ ಅನುಸರಿಸಿಕೊಂಡಿದ್ದಾರೆ. ಸಂಗೀತದ ಮೇಲಿನ ಅಪಾರ ಪ್ರೀತಿ ಮತ್ತು ನಿರಂತರ ಅಭ್ಯಾಸದ ಮೂಲಕ ವಿಶ್ವದ ವಿವಿಧ ಸಂಸ್ಕೃತಿಗಳ ಸಂಗೀತವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುತ್ತಿರುವ ವೆಂಕಟೇಶ್‌ ಡಿ.ಸಿ ಅವರ ಸಂಗೀತಯಾನ ನಿಜಕ್ಕೂ ಪ್ರೇರಣಾದಾಯಕವಾಗಿದೆ.

Read More
Next Story