ಮುಂಬೈ ದುರ್ಗಾ ಪೂಜೆಯಲ್ಲಿ ಏಕ್ತಾ ಕಪೂರ್, ಮಧು ಶಾ
ಮಹಾರಾಷ್ಟ್ರದ ಮುಂಬೈನಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ನಾರ್ತ್ ಬಾಂಬೆ ಸರ್ಬೋಜನಿನ್ ದುರ್ಗಾ ಪೂಜಾ ಮಂಟಪದಲ್ಲಿ ನಡೆದ ಮಹಾ ಅಷ್ಟಮಿ ಪೂಜೆಯಲ್ಲಿ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್, ನಟಿ ಮಧು ಶಾ ಭಾಗವಹಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈನಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ನಾರ್ತ್ ಬಾಂಬೆ ಸರ್ಬೋಜನಿನ್ ದುರ್ಗಾ ಪೂಜಾ ಮಂಟಪದಲ್ಲಿ ನಡೆದ ಮಹಾ ಅಷ್ಟಮಿ ಪೂಜೆಯಲ್ಲಿ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್, ನಟಿ ಮಧು ಶಾ ಭಾಗವಹಿಸಿದ್ದಾರೆ. ದುರ್ಗಾದೇವಿಯ ಆರಾಧನೆಯಲ್ಲಿ ಪಾಲ್ಗೊಂಡ ಗಣ್ಯರು ಹಬ್ಬದ ಸಂಭ್ರಮಕ್ಕೆ ಮೆರುಗು ತಂದಿದ್ದಾರೆ.
Next Story

