x

ವಿಜಯ್ - ರಶ್ಮಿಕಾ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫುಲ್‌ ಫಿದಾ

ವಿಜಯ್ ದೇವರಕೊಂಡ–ರಶ್ಮಿಕಾ ಮಂದಣ್ಣ ನಟನೆಯ ‘ರಣಬಾಲಿ’ ಚಿತ್ರದ ಮೊದಲ ಹಾಡು ‘ಎಂಧಯ್ಯ ಸಾಮಿ’ ಬಿಡುಗಡೆಯಾಗಿದ್ದು, ರಣಬಾಲಿ–ಜಯಮ್ಮನ ಪ್ರೀತಿಯನ್ನು ಕಟ್ಟಿಕೊಡುತ್ತದೆ.


Click the Play button to hear this message in audio format

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಐತಿಹಾಸಿಕ ಆ್ಯಕ್ಷನ್ ಡ್ರಾಮಾ ‘ರಣಬಾಲಿ’ ಚಿತ್ರದ ಮೊದಲ ಹಾಡು ‘ಎಂಧಯ್ಯ ಸಾಮಿ’ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಯೋಧ ರಣಬಾಲಿ ಮತ್ತು ಆತನ ಪತ್ನಿ ಜಯಮ್ಮ ನಡುವಿನ ಶಾಶ್ವತ ಪ್ರೀತಿ ಹಾಗೂ ಭಾವನಾತ್ಮಕ ಬಾಂಧವ್ಯವನ್ನು ಅಜಯ್-ಅತುಲ್ ಜೋಡಿ ತಮ್ಮ ಅದ್ಭುತ ಸಂಗೀತದ ಮೂಲಕ ಮನಸೋಲುವಂತೆ ಮೂಡಿಸಿದ್ದಾರೆ. ಅಜಯ್ ಗೊಗವಲೆ ಮತ್ತು ಶ್ವೇತಾ ಮೋಹನ್ ಅವರ ಮಧುರ ಧ್ವನಿ ಈ ಹಾಡಿಗೆ ಮತ್ತಷ್ಟು ಮೆರುಗು ನೀಡಿದೆ.

Read More
Next Story