ಬಾಂದ್ರಾ ಜಿಮ್‌ನಲ್ಲಿ ಅದಿತಿ ರಾವ್ ಹೈದರಿ: ಸರಳ ಲುಕ್‌ನಲ್ಲಿ ನಟಿಯ ಕಾಣಿಸಿಕೊಂಡ ಕ್ಷಣಗಳು
ಸರಳ ಹಾಗೂ ಕ್ಯಾಶುವಲ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿಯ ದೃಶ್ಯಗಳು ಇದೀಗ ಗಮನ ಸೆಳೆದಿವೆ. ಬಾಂದ್ರಾದ ಜಿಮ್‌ನಿಂದ ಹೊರಬಂದ ಅದಿತಿ ರಾವ್ ಹೈದರಿಯ ವಿಡಿಯೋ ದೃಶ್ಯಗಳು ಇಲ್ಲಿವೆ.
ಮುಂಬೈನ ಬಾಂದ್ರಾದಲ್ಲಿ ನಟಿ ಅದಿತಿ ರಾವ್ ಹೈದರಿ ಜಿಮ್‌ಗೆ ತೆರಳಿದ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಸರಳ ಹಾಗೂ ಕ್ಯಾಶುವಲ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿಯ ದೃಶ್ಯಗಳು ಇದೀಗ ಗಮನ ಸೆಳೆದಿವೆ. ಬಾಂದ್ರಾದ ಜಿಮ್‌ನಿಂದ ಹೊರಬಂದ ಅದಿತಿ ರಾವ್ ಹೈದರಿಯ ವಿಡಿಯೋ ದೃಶ್ಯಗಳು ಇಲ್ಲಿವೆ.
Next Story

